ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುಮಾಗಿದೆ. ಮನೆಯ ಹೆಂಗಳೆಯರು ಹಬ್ಬದ ತಯಾರಿಯಲ್ಲಿದ್ದಾರೆ. ಈ ನಡುವೆ ಪ್ರತಿಷ್ಟಾಪಿಸಲ್ಪಡುವ ಲಕ್ಷ್ಮಿಗೆ ಚೆಂದವಾಗಿ ಸೀರೆಯನ್ನೂ ಈ ಹಬ್ಬದಂದು ಉಡಿಸಲಾಗುತ್ತದೆ. ಸರಳವಾಗಿ ಸೀರೆ ಉಡಿಸುವ ವಿಧಾನ ಹೀಗಿದೆ. ಲಕ್ಷ್ಮಿಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಅಂದುಕೊಂಡಿದ್ದೇವೋ ಆ ಜಾಗವನ್ನು ಗೋಮೂತ್ರದಿಂದ ಶುದ್ಧ ಮಾಡಬೇಕು. ನಂತರ ಕೂರಿಸುವ ಟೇಬಲ್ ಅನ್ನು ರಂಗೋಲಿಯಿಂದ ಅಲಂಕರಿಸಬೇಕು. ರಂಗೋಲಿ ಮಧ್ಯೆ ಸ್ವಸ್ಥಿಕ್ ಚಿಹ್ನೆ ಇಡಿ, ರಂಗೋಲಿ ಹಾಕಲು ಅಕ್ಕಿ ಹಿಟ್ಟು ಬಳಸಬಹುದು. ಈಗ ದೇವಿಗೆ ಉಡಿಸಲು ಇಟ್ಟ ಸೀರೆ ಬ್ಲೌಸ್ … Continue reading Varamahalakshmi Festival: “ವರಮಹಾಲಕ್ಷ್ಮಿ ಹಬ್ಬ” ಬಂದೇ ಬಿಡ್ತು: ವರಮಹಾಲಕ್ಷ್ಮಿಗೆ ಸೀರೆ ಉಡಿಸುವ ಸುಲಭ ವಿಧಾನ ಇಲ್ಲಿದೆ ನೋಡಿ.!
Copy and paste this URL into your WordPress site to embed
Copy and paste this code into your site to embed