ಜ.12 ಕ್ಕೆ ವನಶ್ರೀ ಜಯದೇವ ಜಗದ್ಗುರುಗಳ 8 ನೇ ಪುಣ್ಯಸ್ಮರಣೆ, ಶ್ರೀಗಳ ಪ್ರಣವ ಮಂಟಪ, ವೃತ್ತ ಲೋಕಾರ್ಪಣೆ

ಜೋಳಿಗೆ ಇಲ್ಲದ‌ ಜಂಗಮ ಎಂದೇ ಖ್ಯಾತರಾಗಿರುವ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಪೂಜ್ಯ ಶ್ರೀ‌ ಜಯದೇವ ಜಗದ್ಗುರುಗಳ 8 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಜನೇವರಿ 12 ರವಿವಾರದಂದು ನಗರದ ಜಿ.ಪಂ‌. ರಸ್ತೆಯಲ್ಲಿರುವ ವನಶ್ರೀ‌ ಸಂಸ್ಥಾನ ಮಠದಲ್ಲಿ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತ ಉದ್ಘಾಟನೆ, ಗುರುಭವನ ಭೂಮಿಪೂಜೆ ಹಾಗೂ ಧಾರ್ಮಿಕ‌ ಸಭೆ ವಿಜೃಂಬಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಗಾಣಿಗ ಸಮಾಜ‌ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು. ವಿಜಯಪುರ ನಗರದ ವನಶ್ರೀ … Continue reading ಜ.12 ಕ್ಕೆ ವನಶ್ರೀ ಜಯದೇವ ಜಗದ್ಗುರುಗಳ 8 ನೇ ಪುಣ್ಯಸ್ಮರಣೆ, ಶ್ರೀಗಳ ಪ್ರಣವ ಮಂಟಪ, ವೃತ್ತ ಲೋಕಾರ್ಪಣೆ