BREAKING: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ED ವಶಕ್ಕೆ

ಬೆಂಗಳೂರು: ವಾಲ್ಮಿಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರಗೆ ಇಡಿ ಡ್ರಿಲ್ ಮುಂದುವರೆದಿದೆ. ಸಚಿವರಾಗಿದ್ದಾದ ಇದ್ದಂತಹ ಇಬ್ಬರು ಪಿಎಗಳ ವಿಚಾರಣೆ ಮಾಡಿದ ಇಡಿ ಅಧಿಕಾರಿಗಳು, ಆ ಇಬ್ಬರು ನೀಡಿರುವ ಹೇಳಿಕೆಯ ಆಧಾರದ ಮೇಲೆ ನಾಗೇಂದ್ರಗೆ ಪ್ರಶ್ನೆ ಮಾಡಿದೆ. LKG, UKG ಆರಂಭಿಸುವ ಪ್ರತಿ ಅಂಗನವಾಡಿಗೆ 5 ಲಕ್ಷ ರೂ. ಅನುದಾನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಜಿ ಸಚಿವ ನಾಗೇಂದ್ರ ಅವರನ್ನು ಬಂಧಿಸಿದ ಬಳಿಕ ಜಾರಿ ನಿರ್ದೇಶನಾಲಯ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಾಲ್ಮೀಕಿ ನಿಗಮದ … Continue reading BREAKING: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ: ಮಾಜಿ ಸಚಿವ ನಾಗೇಂದ್ರ ಪತ್ನಿ ED ವಶಕ್ಕೆ