Valentine’s Day: ನಿಮಗೆ ಗೊತ್ತಾ!? ನಾವ್ಯಾಕೆ ಪ್ರೀತಿಯಲ್ಲಿ ಬೀಳುತ್ತೇವೆ!? ಇದು ನಿಜಾನಾ?

ಪ್ರೇಮಿಗಳ ದಿನವನ್ನು ಪ್ರೇಮಿಗಳಿಗೆ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಪ್ರೇಮಿಗಳ ದಿನದಂದು ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಪ್ರೇಮಿಗಳ ದಿನಾಚರಣೆ ಫೆಬ್ರವರಿ 7 ರಿಂದ ಆರಂಭವಾಗಿದ್ದು, ಅದರಲ್ಲಿ ಅತ್ಯಂತ ವಿಶೇಷ ದಿನ ಫೆಬ್ರವರಿ 14. ಈ ದಿನದಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ ಇಂದಿನಿಂದ WPL ಆರಂಭ: ಮೊದಲ ಪಂದ್ಯದಲ್ಲೇ RCBಗೆ ಗುಜರಾತ್ ಸವಾಲು! ಫೆಬ್ರವರಿ 14ರಂದು ಜಗತ್ತಿನೆಲ್ಲೆಡೆ ವ್ಯಾಲೆಂಟೈನ್ಸ್​ ಡೇ ಆಚರಿಸಲಾಗುತ್ತದೆ. ಪ್ರೇಮಿಗಳ ದಿನಾಚರಣೆಯನ್ನು ಯುವ ಜೋಡಿಗಳು ಸಂಭ್ರಮಿಸುತ್ತಾರೆ. ಪ್ರತಿ ಜೀವಕ್ಕೂ ಇಲ್ಲಿ ಇನ್ನೊಂದು ಜೀವದ ಆಸರೆ. ನೋವು … Continue reading Valentine’s Day: ನಿಮಗೆ ಗೊತ್ತಾ!? ನಾವ್ಯಾಕೆ ಪ್ರೀತಿಯಲ್ಲಿ ಬೀಳುತ್ತೇವೆ!? ಇದು ನಿಜಾನಾ?