ವೈಕುಂಠ ಏಕಾದಶಿ: ನೆಲಮಂಗಲದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಜನಸಾಗರ!

ನೆಲಮಂಗಲ: ವೈಕುಂಠ ಏಕಾದಶಿ ಹಿನ್ನೆಲೆ ತಿಮ್ಮಪ್ಪನ ದೇವಾಲಯಗಳಲ್ಲಿ ಜನಸಾಗರ ತುಂಬಿ ತುಳುಕುತ್ತಿದೆ. ವಿವಿಧ ಹೂಗಳಿಂದ ತಿಮ್ಮಪ್ಪ ದೇವಾಲಯ ಅಲಂಕಾರ ಮಾಡಲಾಗಿದೆ. ಶರಣಾಗತ ನಕ್ಸಲರು ಕಾಡಿನ ರಹಸ್ಯ ಸ್ಥಳದಲ್ಲಿ ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದಾರೆ! ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ತಿರುಪತಿ ತಿಮ್ಮಪ್ಪ ದೇವರ ರೀತಿಯಲ್ಲಿ ಲಕ್ಷ್ಮೀ ವೆಂಕಟೇಶ್ವರ ದೇವರು ಕಾಣಿಸುತ್ತಿದ್ದೈರೆ. ಉತ್ತರದ ವೈಕುಂಠ ದ್ವಾರ ಪ್ರವೇಶ ಸ್ವರ್ಗದ ಬಾಗಿಲ ಪ್ರಾಪ್ತಿ ಹಿನ್ನೆಲೆ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತ ಸಾಗರ ನೆರೆದಿದೆ. … Continue reading ವೈಕುಂಠ ಏಕಾದಶಿ: ನೆಲಮಂಗಲದ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಜನಸಾಗರ!