ತಿರುಪತಿಯಲ್ಲಿ ಕಳೆಗಟ್ಟಿದ ವೈಕುಂಠ ಏಕಾದಶಿ ಸಂಭ್ರಮ: ಭಕ್ತರು, ಗಣ್ಯರಿಂದ ವಿಶೇಷ ಪ್ರಾರ್ಥನೆ!

ಆಂಧ್ರಪ್ರದೇಶ:- ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಕಳೆಗಟ್ಟಿದ್ದು, ಸಾವಿರಾರು ಭಕ್ತರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯತಾ ಭಾವ ಅನುಭವಿಸಿದರು. ಸ್ನೇಹಮಯಿ ಹೆಸರು ಹೇಳಿಕೊಂಡು ಪೊಲೀಸರಿಗೆ ಅನಾಮಧೇಯ ಪತ್ರ: ದೂರು ದಾಖಲು! ವೈಕುಂಠ ಏಕಾದಶಿ ಪ್ರಯುಕ್ತ ರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಲವು ಗಣ್ಯರೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯೋಗ ಗುರು ಬಾಬಾ ರಾಮದೇವ್ ಅವರು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ … Continue reading ತಿರುಪತಿಯಲ್ಲಿ ಕಳೆಗಟ್ಟಿದ ವೈಕುಂಠ ಏಕಾದಶಿ ಸಂಭ್ರಮ: ಭಕ್ತರು, ಗಣ್ಯರಿಂದ ವಿಶೇಷ ಪ್ರಾರ್ಥನೆ!