ಉದ್ದನೆಯ ಕಪ್ಪು ಕೂದಲಿಗಾಗಿ ಈ ಎಲೆಗಳನ್ನೂ ಬಳಸಿ ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಿ..!
ಹಲವು ಜನರಿಗೆ ಬೂದು ಕೂದಲು ಅಥವಾ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲಿಯೂ ಕೆಲವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಬಿಳಿ ಕೂದಲು ಹೊಂದುತ್ತಿದ್ದಾರೆ. ಹೆಚ್ಚಿನ ಒತ್ತಡ ಮತ್ತು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳಿಂದ ಕೂದಲು ಬೆಳ್ಳಗಾಗುತ್ತಿರುವ ಸಮಸ್ಯೆ ಕಾಡುತ್ತಿರಬಹುದು. ಕೆಲವು ಮನೆ ಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಕೂದಲು ಉದುರುವಿಕೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಸೀಬೆಯ ಹಣ್ಣಿನ ಎಲೆಗಳಲ್ಲಿ ಕಂಡುಬರುವ ದೊಡ್ಡ ಪ್ರಮಾಣದ ವಿಟಮಿನ್ ಬಿ ಮತ್ತು ಸಿ ಕಿರುಚೀಲಗಳ ಪೋಷಣೆಗೆ ಮತ್ತು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಇತರ ಅನೇಕ ಔಷಧೀಯ … Continue reading ಉದ್ದನೆಯ ಕಪ್ಪು ಕೂದಲಿಗಾಗಿ ಈ ಎಲೆಗಳನ್ನೂ ಬಳಸಿ ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿಕೊಳ್ಳಿ..!
Copy and paste this URL into your WordPress site to embed
Copy and paste this code into your site to embed