BBK11: ಬಿಗ್ ಬಾಸ್ ಶೋ ಬಗ್ಗೆ ಅಶ್ಲೀಲ ಪದ ಬಳಕೆ: ಜಗದೀಶ್ ವರ್ತನೆಗೆ ಉಗ್ರವತಾರ ತಾಳಿದ ಮನೆಮಂದಿ!

ಬಿಗ್ ಬಾಸ್ ಸೀಸನ್ 11 ರಲ್ಲಿ ಎಲ್ಲರಿಗೂ ಕಿರಿ ಕಿರಿ ವ್ಯಕ್ತಿ ಅಂದ್ರೆ ಅದು ಜಗದೀಶ್. ಸೀಸನ್ 11 ಶುರುವಾಗಿ ಮೂರು ವಾರಗಳಾಗುತ್ತಾ ಬಂದರೂ ಲಾಯರ್ ಜಗದೀಶ್ ವರ್ತನೆ ಮಾತ್ರ ಚೇಂಜ್ ಆಗಿಲ್ಲ. ಪದೇ-ಪದೇ ಶೋ ಬಗ್ಗೆ ನಿಂದಿಸುತ್ತಲೇ ಬರುತ್ತಿದ್ದಾರೆ. Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಪವರ್ ಕಟ್! ಅದರಂತೆ ಇಂದಿನ ಸಂಚಿಕೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬಿಗ್ ಬಾಸ್ ಶೋ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಕ್ಯಾಮೆರಾ ಮುಂದೆ ನಿಂತು ಅವರು ಕಾರ್ಯಕ್ರಮವನ್ನು … Continue reading BBK11: ಬಿಗ್ ಬಾಸ್ ಶೋ ಬಗ್ಗೆ ಅಶ್ಲೀಲ ಪದ ಬಳಕೆ: ಜಗದೀಶ್ ವರ್ತನೆಗೆ ಉಗ್ರವತಾರ ತಾಳಿದ ಮನೆಮಂದಿ!