ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ!? ಹಾಗಿದ್ರೆ ಸಂಶೋಧನೆ ಹೇಳುವುದೇನು?

ಶವರ್‌ನಲ್ಲಿ ಅಥವಾ ಸ್ನಾನ ಮಾಡುತ್ತಿರುವಾಗಲೇ ಮೂತ್ರ ವಿಸರ್ಜಿಸುವುದು ಅನೇಕ ಜನರ ಅಭ್ಯಾಸ; ಆದರೆ ಯಾರೂ ಈ ಬಗ್ಗೆ ಮುಕ್ತವಾಗಿ ಮಾತನಾಡೋಲ್ಲ. ಆದರೆ ನಿಮಗೆ ಗೊತ್ತಿರಲಿ, ಇದು ಅತ್ಯಂತ ಸಾಮಾನ್ಯ. ಕೆಲವರು ಇದು ನಿರುಪದ್ರವ ಅಭ್ಯಾಸವೆಂದು ವಾದಿಸುತ್ತಾರೆ. ಇದು ನೀರನ್ನು ಉಳಿಸಲು ಸಹ ಪ್ರಯೋಜನಕಾರಿ ಎಂದು ಮೊಂಡು ವಾದ ಹೂಡಬಹುದು! ಸ್ನಾನದ ಬೆಚ್ಚಗಿನ ನೀರು ಮತ್ತು ಶಾಂತ ವಾತಾವರಣ ನಿಮ್ಮ ಮೂತ್ರವನ್ನು ನಿಮಗರಿವಿಲ್ಲದೇ ಹೊಮ್ಮಿಸಬಹುದು. ಚಾಂಪಿಯನ್ ಟ್ರೋಫಿ: ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ! … Continue reading ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡ್ತೀರಾ!? ಹಾಗಿದ್ರೆ ಸಂಶೋಧನೆ ಹೇಳುವುದೇನು?