ಸೆಕ್ಸ್ ಮಾಡಿದ ಬಳಿಕ ಮೂತ್ರ ವಿಸರ್ಜನೆ ಮಾಡ್ತೀರಾ!? ಹಾಗಿದ್ರೆ ಇದರ ಬಗ್ಗೆ ನೀವು ತಿಳಿಯಲೇಬೇಕು!

ಲೈಂಗಿಕತೆ ಮಾನವನ ಜೀವನದ ಪ್ರಮುಖ ಅಂಶವಾಗಿದೆ. ಹಾಗಾಗಿ ಲೈಂಗಿಕ ಶಿಕ್ಷಣದ ಅಗತ್ಯ ಪ್ರತಿಯೊಬ್ಬರಿಗೂ ಇದ್ದೆ ಇದೆ. ಲೈಂಗಿಕತೆ ಒಂದು ರೀತಿ ಹಸಿವು ಮತ್ತು ದಾಹವಿದ್ದಂತೆ. ಎಷ್ಟು ಬಾರಿ ದೈಹಿಕ ಸಂಪರ್ಕ ಬೆಳೆಸಿದರೂ ಮತ್ತೆ, ಮತ್ತೆ ಬೇಕನಿಸುತ್ತದೆ. ಅಲ್ಲದೇ ಇದರ ಹಸಿವು ಮತ್ತು ದಾಹ ತೀರುವುದಿಲ್ಲ. ಜೊತೆಗೆ ಮನುಕುಲದ ಉಳಿವಿಗೆ ಲೈಂಗಿಕತೆ ಬಹಳ ಮುಖ್ಯ. ಬೆಂಗಳೂರು: ಕೂಲಿ‌ಕಾರ್ಮಿಕನಿಂದ ಲಾರಿ ಮಾಲೀಕನ ಹತ್ಯೆ! ಮೂತ್ರನಾಳದ ಸೋಂಕು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತದೆ. ಮೂತ್ರನಾಳದ ಸೋಂಕಿಗೆ ಹಲವು ಕಾರಣಗಳಿರಬಹುದು. ಸಂಭೋಗದ ಸಮಯದಲ್ಲಿಯೂ … Continue reading ಸೆಕ್ಸ್ ಮಾಡಿದ ಬಳಿಕ ಮೂತ್ರ ವಿಸರ್ಜನೆ ಮಾಡ್ತೀರಾ!? ಹಾಗಿದ್ರೆ ಇದರ ಬಗ್ಗೆ ನೀವು ತಿಳಿಯಲೇಬೇಕು!