ತೆಳುವಾದ ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ – ಏನಿದರ ವಿಶೇಷತೆ!?

ಬೆಂಗಳೂರು:- ಗಾಳಿಯಿಂದ ನೀರನ್ನು ಹೊರತೆಗೆಯುವ ತಂತ್ರಜ್ಞಾನ ವಿಶ್ವದ ಕೆಲವೆಡೆ ಬಳಕೆ ಆಗುತ್ತಿದೆ. ಬೆಂಗಳೂರಿನಲ್ಲಿ ಉರವು ಲ್ಯಾಬ್ಸ್ ಎಂಬ ಸ್ಟಾರ್ಟಪ್ ಈ ತಂತ್ರಜ್ಞಾನ ಬಳಸಿ ನೀರನ್ನು ತೆಗೆದು ಮಾರಾಟ ಮಾಡುತ್ತಿದೆ. ಕಳೆದ 8 ತಿಂಗಳಲ್ಲಿ ಬೆಂಗಳೂರಿನಲ್ಲಿ ಮೂರೂವರೆ ಲಕ್ಷ ಲೀಟರ್ ನೀರನ್ನು ಅದು ಮಾರಿದೆ. ಗದಗ-ಬೆಟಗೇರಿಯಲ್ಲಿ ನೀರಿಗೆ ಹಾಹಾಕಾರ: ವೃದ್ಧೆ ಮೇಲೆ ಮುಗಿಬಿದ್ದ ಮಹಿಳೆಯರು! ಕ್ಯಾಲ್ಷಿಯಂ ಆಕ್ಸೈಡ್, ಕ್ಯಾಲ್ಷಿಯಮ್ ಕ್ಲೋರೈಡ್ ಇತ್ಯಾದಿ ತೇವ ಹೀರುವ ವಸ್ತುಗಳ ಗುಣಗಳನ್ನು ಆಧರಿಸಿ ಗಾಳಿಯಿಂದ ನೀರು ತೆಗೆಯುವ ತಂತ್ರಜ್ಞಾನವನ್ನು ಉರವು ಅಭಿವೃದ್ಧಿಪಡಿಸಿದೆ. ಈ … Continue reading ತೆಳುವಾದ ಗಾಳಿಯಿಂದ ನೀರು ತಯಾರಿಸುವ ಉರವು ಲ್ಯಾಬ್ಸ್ – ಏನಿದರ ವಿಶೇಷತೆ!?