ರಿಯಲ್ ಸ್ಟಾರ್ ಉಪೇಂದ್ರ ಅವರು, ಇಂದು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಪ್ರಯಾಣಿಕರ ಗಮನ ಸೆಳೆದಿದ್ದಾರೆ.
ಮೆಟ್ರೋ ಪ್ರಯಾಣಗ ಅನುಭವದ ಬಗ್ಗೆ ನಟ ಉಪೇಂದ್ರ ಮಾತನಾಡಿ, ನನ್ನ ಬಹುದಿನಗಳ ಆಸೆ ಈಗ ನೇರವೇರಿದೆ. ಇಂದು ನಾನು ಮೆಟ್ರೋದಲ್ಲೇ ಅಲ್ಪ ಸಮಯದಲ್ಲಿ ವೇಗವಾಗಿ ಬಂದೆ ಎಂದು ತಮ್ಮ ಮೆಟ್ರೋ ಪಯಣದ ಬಗ್ಗೆ ಸಂತೋಷ ವ್ಯಕ್ಯಪಡಿಸಿದ್ರು..
ಮೆಟ್ರೋದಿಂದ ನಮ್ಮ ಪಯಣ ನಿಜವಾಗಿಯು ಸುಲಭವಾಗಿದೆ.ಇದೇ ನಿಮ್ಮ ಸೇವೆ ಮುಂದುವರೆಯಲಿ ಎಂದು ಹೇಳಿದ್ದಾರೆ.