Aadhaar Card: ಗಮನಿಸಿ.. ಉಚಿತವಾಗಿ ಆಧಾರ್ ಅಪ್‌ ಡೇಟ್‌ ಈ ದಿನಾಂಕದೊಳಗೆ ಮಾಡಿಸಿ: ಇಲ್ಲಾಂದ್ರೆ ಶುಲ್ಕ ಗ್ಯಾರೆಂಟಿ!

10 ವರ್ಷಕ್ಕಿಂತಲೂ ಹಳೆಯ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದ್ದು, ಯಾವುದೇ ಶುಲ್ಕವಿಲ್ಲದೆ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14 ರೊಳಗೆ ತಿದ್ದುಪಡಿಗೆ ಅವಕಾಶ ನೀಡಿದೆ. ಹಲವರಿಗೆ ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಬಗ್ಗೆ ತುಂಬಾ ಬೇಸರವಿರುತ್ತದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಸೇವೆಗಳನ್ನು ಪಡೆಯಲು ನಾಗರಿಕರಿಗೆ ಆಧಾರ್ ಕಡ್ಡಾಯವಾಗಿದೆ. ಆದರೆ, ಫೋಟೋ ಬದಲಾವಣೆಗೆ ಇಲ್ಲಿದೆ ನೋಡಿ ಸರಳ ಹಂತಗಳು.. ಆಧಾರ್ ಕಾರ್ಡ್‌ನಲ್ಲಿ ಫೋಟೋ … Continue reading Aadhaar Card: ಗಮನಿಸಿ.. ಉಚಿತವಾಗಿ ಆಧಾರ್ ಅಪ್‌ ಡೇಟ್‌ ಈ ದಿನಾಂಕದೊಳಗೆ ಮಾಡಿಸಿ: ಇಲ್ಲಾಂದ್ರೆ ಶುಲ್ಕ ಗ್ಯಾರೆಂಟಿ!