ನಿಲ್ಲದ ಹುಸಿ ಬಾಂಬ್ ಸಂದೇಶ: ಇಂದು ಮತ್ತೆ ಹಲವು ವಿಮಾನಗಳಿಗೆ ಬೆದರಿಕೆ!

ಬೆಂಗಳೂರು/ಮುಂಬೈ:- ಮುಂಬೈ ಬೆಂಗಳೂರು ವಿಮಾನ ಸೇರಿ ಮತ್ತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಎಣ್ಣೆ ಹೊಡೆಯೋದಕ್ಕೆ ದುಡ್ಡಿಲ್ಲ ಅಂತ ಕಳ್ಳತನ: ಖಾಕಿ ಬಲೆಗೆ ಬಿದ್ದ ಖತರ್ನಾಕ್ ಮನೆಗಳ್ಳ! ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನವೂ ಸೇರಿದಂತೆ ಇಂಡಿಗೋ, ವಿಸ್ತಾರ ಏರ್​ಲೈನ್ಸ್​​, ಏರ್​ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿವೆ. 10 ಇಂಡಿಗೋ, 10 ವಿಸ್ತಾರ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿವೆ. ಈ ಸಂಬಂಧ ವಿಸ್ತಾರ ಏರ್​ಲೈನ್ಸ್ ಪ್ರಕಟಣೆ ಹೊರಡಿಸಿದ್ದು, … Continue reading ನಿಲ್ಲದ ಹುಸಿ ಬಾಂಬ್ ಸಂದೇಶ: ಇಂದು ಮತ್ತೆ ಹಲವು ವಿಮಾನಗಳಿಗೆ ಬೆದರಿಕೆ!