ಭಟ್ಟರಹಳ್ಳಿಯಲ್ಲಿ ಅವೈಜ್ಞಾನಿಕ ಮತಗಟ್ಟೆ ಬದಲಾವಣೆ, ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರಿಂದ ಎಚ್ಚರಿಕೆ!

ಕೆಆರ್ ಪುರ:- ಅಧಿಕಾರಿಗಳ ಅವೈಜ್ಞಾನಿಕ ಬೂತ್ ಗಳ ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ    ಕೆಆರ್ ಪುರದ ಭಟ್ಟರಹಳ್ಳಿ ನಿವಾಸಿಗಳು ಮತದಾನ ಮಾಡಲು ನಾಲ್ಕರಿಂದ ಐದು ಕಿಲೋಮೀಟರ್ ಸುತ್ತುವಂತಾಗಿದ್ದು ಬೂತ್ ಗಳ ಬದಲಾವಣೆಯ ಕ್ರಮಕ್ಕೆ ಭಟ್ಟರಹಳ್ಳಿ ಗ್ರಾಮಸ್ಥರು ಚುನಾವಣಾ ಅಧಿಕಾರಿಗಳಿಗೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. RR vs GT: ಇಂದೋರ್​ನಲ್ಲಿ ಮಳೆಯಿಂದಾಗಿ ಟಾಸ್ ವಿಳಂಬ! ಐದಾರು ದಶಕಗಳ ಕಾಲದಿಂದಲೂ ಭಟ್ಟರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು ಈಗ ಏಕಾಏಕಿ ಮತಗಟ್ಟೆಯನ್ನ ಅವೈಜ್ಞಾನಿಕವಾಗಿ ಸ್ಥಳಾಂತರ ಮಾಡಿರುವುದನ್ನ ಖಂಡಿಸಿದ್ದಾರೆ.ಭಟ್ಟರಹಳ್ಳಿ ಗ್ರಾಮದಲ್ಲಿರುವ ಬೂತ್ … Continue reading ಭಟ್ಟರಹಳ್ಳಿಯಲ್ಲಿ ಅವೈಜ್ಞಾನಿಕ ಮತಗಟ್ಟೆ ಬದಲಾವಣೆ, ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರಿಂದ ಎಚ್ಚರಿಕೆ!