ಮದುವೆ ಆಗದ ಗಂಡ್ಮಕ್ಳೇ ಹುಷಾರ್ ಕಣ್ರಪ್ಪ: ವಂಚನೆ ಜಾಲದ ಬಗ್ಗೆ ಇರಲಿ ಎಚ್ಚರ!

ಕನ್ಯೆ ಸಿಗದ ಯುವ ರೈತರೇ ಇವರ ಟಾರ್ಗೆಟ್, ಮದುವೆ ಆಗದ ಗಂಡು ಮಕ್ಕಳೇ ಸ್ವಲ್ಪ ಹುಷಾರ್ ಆಗಿರ್ರಪ್ಪ. ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ ಜಾಲ ಪತ್ತೆ ಆಗಿದೆ. ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜ ವಿಧಿವಶ! ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ‌ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ ರೈತನಿಗೆ 55 ಸಾವಿರ ರೂ. ಬೇಡಿಕೆ ಇಡುವುದರ ಮೂಲಕ ಮತ್ತೊಂದು ಮದುವೆ … Continue reading ಮದುವೆ ಆಗದ ಗಂಡ್ಮಕ್ಳೇ ಹುಷಾರ್ ಕಣ್ರಪ್ಪ: ವಂಚನೆ ಜಾಲದ ಬಗ್ಗೆ ಇರಲಿ ಎಚ್ಚರ!