BIGG NEWS: ಇಂದಿನಿಂದ ಜಿಯೋದಲ್ಲಿ ಅನ್‌ ಲಿಮಿಟೆಡ್‌ ಆಫರ್:‌ ಮಿಸ್‌ ಮಾಡ್ಕೋಬೇಡಿ!

ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ (Reliance Jio) ಇನ್ಫೊಕಾಮ್ ಲಿಮಿಟೆಡ್, ಜುಲೈ 3 ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ (Unlimited Tariff) ಪ್ರಕಟಿಸಿದೆ. ಭೀಕರ ಚಂಡಮಾರುತ: ಬಾರ್ಬಡೋಸ್‌ʼನಲ್ಲೇ ಇನ್ನೂ ಉಳಿದಿರುವ ಟೀಂ ಇಂಡಿಯಾ ಆಟಗಾರರು! ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ (Internet Service) ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ (India) ತನ್ನ 5ಜಿ ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು 85% ಪ್ರದೇಶಗಳಿಗೆ … Continue reading BIGG NEWS: ಇಂದಿನಿಂದ ಜಿಯೋದಲ್ಲಿ ಅನ್‌ ಲಿಮಿಟೆಡ್‌ ಆಫರ್:‌ ಮಿಸ್‌ ಮಾಡ್ಕೋಬೇಡಿ!