ವಿಶಿಷ್ಟ ವಿಶ್ವ ಅಪ್ಪಂದಿರ ದಿನಾಚರಣೆ…!

ಇವತ್ತು ಜಗತ್ತಿನಲ್ಲೇಡೆ ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಗುತ್ತಿದೆ ಬದುಕಿನ ಬಂಡಿಯಲ್ಲಿ ಅಪ್ಪನ ಪಾಲು, ಸದೃಢ ಸಮಾಜದ ಪ್ರಥಮ ಅಂಗವಾದ ಕುಟುಂಬ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿ ವಿಶ್ವ ತಂದೆಯoದಿರ ದಿನವನ್ನಾಗಿ ಆಚರಿಸುತ್ತೇವೆ CC Patil: ತೆರಿಗೆ ಏರಿಕೆಯನ್ನ ಖಂಡಿಸ್ತೇವೆ.. ಸಿ ಸಿ ಪಾಟೀಲ್ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯ ಇಮ್ಮಾನುವೆಲ್ ಚರ್ಚ ನಲ್ಲಿ ವಿಶ್ವ ಅಪ್ಪಂದಿರ ದಿನಾಚರಣೆ ಸರಳ ಹಾಗೂ ವಿಶಿಷ್ಟವಾಗಿ ನಡೆಯಿತು, ತಂದೆಯಂದಿರು ತಾಯಿಯಂದಿರಗಿಂತಲೂ ಹೆಚ್ಚು ಪ್ರಯಾಸ ಪಟ್ಟು ನಂಬಿದ ಜೀವಗಳಿಗೆ ತನ್ನ ಜೀವನವನ್ನೇ … Continue reading ವಿಶಿಷ್ಟ ವಿಶ್ವ ಅಪ್ಪಂದಿರ ದಿನಾಚರಣೆ…!