ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ವಿ.,ಸೋಮಣ್ಣ ಪ್ರತಿಕ್ರಿಯೆ

ತುಮಕೂರು : ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ತುಮಕೂರುನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸೋಮಣ್ಣ, ನನಗೆ ನಾಗ್ಲೋಯಿ ವಿಧಾನಸಭಾ ಕ್ಷೇತ್ರದ ಉಸ್ತವಾರಿ ವಹಿಸಲಾಗಿತ್ತು, ಗೊತ್ತಿರುವಷ್ಟು ಹಿಂದಿಯಲ್ಲೇ ನೂರಿನ್ನೂರು ಜನರನ್ನು ಸೇರಿಸಿ ಸಭೆ ಮಾಡುತ್ತಾ ದಿನಕ್ಕೆ 8-10 ತಾಸು ಕೆಲಸ ಮಾಡುತ್ತಿದ್ದೆ, ಪುಣ್ಕಕ್ಕೆ ಅಲ್ಲಿ ಬಿಜೆಪಿ ಅಭ್ಯರ್ಥಿ ಮನೋಜ್ ಕುಮಾರ್ ಶೋಕೀನ್ ಗೆದ್ದಿದ್ದಾರ ಎಂದರು. ನಾಗಲೋಯಿ ಜಾಟ್ ಕ್ಷೇತ್ರದಲ್ಲಿ ಜೀವನದಲ್ಲಿ ಗೆದ್ದಿರಲಿಲ್ಲ, ಅಲ್ಲಿ ಗೆದ್ದಿದ್ದೇವೆ.  ಮೂರು ವರ್ಷಗಳಲ್ಲಿ ದೆಹಲಿ‌ ಅಭಿವೃದ್ಧಿ ಆಗಲಿದೆ. ಮೋದಿಯವರು ಅಭಿವೃದ್ಧಿ ಮಾಡಲಿದ್ದಾರೆ. ಅಣ್ಣ ಹಜಾರೆ … Continue reading ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಕೇಂದ್ರ ಸಚಿವ ವಿ.,ಸೋಮಣ್ಣ ಪ್ರತಿಕ್ರಿಯೆ