HD Kumaraswamy: ಎಲೆಕ್ಟ್ರಿಕ್ ಬೈಕ್ ಉದ್ಘಾಟಿಸಿದ ಕೇಂದ್ರ ಸಚಿವ HD ಕುಮಾರಸ್ವಾಮಿ!

ಆನೇಕಲ್:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು, ಎಲೆಕ್ಟ್ರಿಕ್ ಬೈಕ್ ಉದ್ಘಾಟಿಸಿದ್ದಾರೆ. ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ರಸ್ತೆ ಗುಂಡಿ ಪರಿಶೀಲಿಸಿದ DK ಶಿವಕುಮಾರ್– 14,307 ರಸ್ತೆಗುಂಡಿಗಳಿಗೆ ಮುಕ್ತಿ! ಜಿಗಣಿಯಲ್ಲಿ ಅಲ್ಟ್ರಾವಯಲೆಟ್ ಕಂಪನಿಯ ನೂತನ ಬೈಕ್ ಇದಾಗಿದ್ದು, ಬೆಂಗಳೂರು ಹೊರವಲಯ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಎಫ್77 ಎಲೆಕ್ಟ್ರಿಕ್ ಬೈಕ್ ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ಕೊಟ್ಟಿದ್ದಾರೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಚಿವ ಎಂ.ಬಿ ಪಾಟೀಲ್ ಸಾಥ್ ಕೊಟ್ಟಿದ್ದಾರೆ. ಕನ್ನಡಿಗರೇ ನಡೆಸುತ್ತಿರುವ ಅಲ್ಟ್ರಾವಯಲೆಟ್ ಸಂಸ್ಥೆಯ … Continue reading HD Kumaraswamy: ಎಲೆಕ್ಟ್ರಿಕ್ ಬೈಕ್ ಉದ್ಘಾಟಿಸಿದ ಕೇಂದ್ರ ಸಚಿವ HD ಕುಮಾರಸ್ವಾಮಿ!