Breaking: ಶೀಘ್ರವೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅರೆಸ್ಟ್!?

ಬೆಂಗಳೂರು:- ಶೀಘ್ರವೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅರೆಸ್ಟ್ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ. ಎಲೆಕ್ಷನ್ ಗೆ 50 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕುವ ಎಚ್ಚರಿಕೆ ನೀಡಿದ ಆರೋಪದಡಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ಓರ್ವರು ದೂರು ಕೊಟ್ಟಿದ್ದರು. ಈ ಚಕ್ರ ಮೊಗ್ಗು ಕೇಳಿದ್ದೀರಾ!? ನೋಡಿದ್ದೀರಾ!? ಹುಡುಗಿಯರೇ ಇದರಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್! ಹೀಗಾಗಿ ಕುಮಾರಸ್ವಾಮಿ ವಿರುದ್ಧ ಬಿಎನ್​ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ಕೇಸ್ ದಾಖಲಾಗಿದೆ. 308 ಬಿಎನ್ಎಸ್ ಸೆಕ್ಷನ್​ … Continue reading Breaking: ಶೀಘ್ರವೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅರೆಸ್ಟ್!?