ಮುಡಾ ಅಕ್ರಮದಲ್ಲಿ ಇಲ್ಲಸಲ್ಲದ ಆರೋಪ – ರಣದೀಪ್ ಸುರ್ಜೇವಾಲಾ

ಹುಬ್ಬಳ್ಳಿ: ಬೆಳಗಾವಿಯಲ್ಲಿ ಆಯೋಜಿಸಿರುವ ಗಾಂಧಿ ಭಾರತ ಸಮಾವೇಶದಿಂದ ಭಯಭೀತಗೊಂಡಿರುವ ಬಿಜೆಪಿ, ಮುಡಾ ಹಗರಣದಲ್ಲಿ 300 ಕೋಟಿ ರೂ. ಸ್ಥಿರಾಸ್ತಿ ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಮೂಲಕ ಇಲ್ಲಸಲ್ಲದ ಆರೋಪ ಮಾಡಿದೆ ಎಂದು ಎಐಸಿಸಿ ಪ್ರಧಾನ‌ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಆರೋಪಿಸಿದ್ರು. ಮುಡಾ ಹಗರಣ: 300 ಕೋಟಿ ಸ್ಥಿರಾಸ್ತಿ ಸೀಜ್ – ವಿರೋಧ ಪಕ್ಷಗಳು ಹಾಗು ಅಧಿಕಾರಿಗಳಿಗೂ ನಡುಕ.! ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಇಡಿ … Continue reading ಮುಡಾ ಅಕ್ರಮದಲ್ಲಿ ಇಲ್ಲಸಲ್ಲದ ಆರೋಪ – ರಣದೀಪ್ ಸುರ್ಜೇವಾಲಾ