ತುಮಕೂರು: ದಾಖಲೆ ಇಲ್ಲದ 4 ಲಕ್ಷದ 80 ಸಾವಿರ ಹಣ ಸೀಜ್ !

ತುಮಕೂರು:- ಲೋಕಸಭಾ ಚುನಾವಣೆ ಹಿನ್ನೆಲೆ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ದಾಖಲೆ ಇಲ್ಲದ 4 ಲಕ್ಷದ 80 ಸಾವಿರ ಹಣ ಸೀಜ್ ಮಾಡಿದ್ದಾರೆ. ಕಾಂಗ್ರೆಸ್ ನಲ್ಲೂ ಬಂಡಾಯದ ಬಿಸಿ – ಕೋಲಾರದಲ್ಲಿ ಪ್ರಚಾರಕ್ಕೆ ಬಾರದ ಸಚಿವ ಕೆಎಚ್​ ಮುನಿಯಪ್ಪ ಬೈಕ್ ನಲ್ಲಿದ್ದ ತೆರಳುತ್ತಿದ್ದವರ ಬ್ಯಾಗ್ ಪರಿಶೀಲನೆ ವೇಳೆ ಹಣ ಪತ್ತೆ ಆಗಿದೆ. ಮಧುಗಿರಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಚೆಕ್ ಪೊಸ್ಟ್ ಬಳಿ ಪತ್ತೆಯಾಗಿದೆ. ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಬ್ಯಾಗ್ ನಲ್ಲಿ ಹಣ … Continue reading ತುಮಕೂರು: ದಾಖಲೆ ಇಲ್ಲದ 4 ಲಕ್ಷದ 80 ಸಾವಿರ ಹಣ ಸೀಜ್ !