ಕಿಲಾಡಿ ಲೇಡಿ ಬಲೆಗೆ ಬಿದ್ದ ಅಂಕಲ್: ಮನೆಗೆ ಕರೆದು ಸುಂದರಿ ಮಾಡಿದ್ದೇನು ಶಿವಾ!?

ಬೆಂಗಳೂರು:- ನೋಡಲು ಬ್ಯೂಟಿ ಕ್ವೀನ್. ಇವಳ ಸೌಂದರ್ಯಕ್ಕೆ ಯಾವುದೇ ಹುಡುಗರಾಗಲಿ ಮಾರು ಹೋಗದೆ ಇರಲ್ಲ. ಅಂತದ್ರಲ್ಲಿ ಅಂಕಲ್ ಬಿಡ್ತಾರಾ ಗುರು. ಹುಡುಗಿ ತಾನೇ ಮೈಮೇಲೆ ಬಿದ್ದು ಹೋದ್ರೆ ಅಂಕಲ್ ಸುಮ್ನೆ ಆಗ್ತಾರಾ. ಸುಂದರಿ ಲುಕ್ ಗೆ ಫಿದಾ ಆಗಿ ಅವಳು ಕರೆದಳು ಅಂತ ಮನೆಗೆ ಹೋದ್ರೂ. ನಿಜಕ್ಕೂ ಕಾದಿತ್ತು ಅಂಕಲ್ ಗೆ ಶಾಕ್ ಏನಿದು ಸ್ಟೋರಿ ನೀವು ನೋಡಲೇಬೇಕು. ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು ರೇಪ್: BJP ಮುಖಂಡ ಅರೆಸ್ಟ್! ಇಲ್ಲೋರ್ವ … Continue reading ಕಿಲಾಡಿ ಲೇಡಿ ಬಲೆಗೆ ಬಿದ್ದ ಅಂಕಲ್: ಮನೆಗೆ ಕರೆದು ಸುಂದರಿ ಮಾಡಿದ್ದೇನು ಶಿವಾ!?