Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ

ಬೆಂಗಳೂರು: ಆಧಾರ್ ಮಾಹಿತಿಯನ್ನು ಹಲವು ರೀತಿಯಲ್ಲಿ ದುರ್ಬಳಕೆ ಮಾಡಬಹುದು. ಆಧಾರ್ ನಂಬರ್ ಬಳಸಿ ಒಬ್ಬರ ಬ್ಯಾಂಕ್ ಅಕೌಂಟ್​ನಿಂದ ಹಣವನ್ನೂ ಹಿಂಪಡೆಯಬಹುದು. ಈ ರೀತಿ ಆಧಾರ್ ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಬಹುದು. ಹತ್ತು ವರ್ಷದವರೆಗೂ ಜೈಲುಶಿಕ್ಷೆ ಕಾದಿರುತ್ತದೆ. ಆಧಾರ್ ಸಂಬಂಧಿಸಿದ ಯಾವ್ಯಾವ ಅಪರಾಧಗಳಿಗೆ ಯಾವ್ಯಾವ ಶಿಕ್ಷೆ ಇದೆ, ಪಟ್ಟಿ ಇಲ್ಲಿದೆ. ಆಧಾರ್​ಗೆ ನೊಂದಣಿ ಮಾಡಿಸುವಾಗ ಬಯೋಮೆಟ್ರಿಕ್ ಮತ್ತು ಹೆಸರು ಇತ್ಯಾದಿ ವೈಯಕ್ತಿಕ ಮಾಹಿತಿಯನ್ನು ತಪ್ಪಾಗಿ ನೀಡಿದರೆ 3 ವರ್ಷದವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಬಹುದು. ಅಥವಾ 10,000 ರೂವರೆಗೆ ದಂಡ … Continue reading Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ