ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಬಿಗ್​ ಬಾಸ್ ಖ್ಯಾತಿಯ ಉಗ್ರಂ ಮಂಜು, ಗೌತಮಿ ಜಾದವ್‌

ಕನ್ನಡದ ಬಿಗ್​ಬಾಸ್​ ಸೀಸನ್ 11 ಕೊನೆಯಾಗಿ ಹಲವು ದಿನಗಳೇ ಕಳೆದಿದೆ. ದೊಡ್ಮನೆಯಿಂದ ಹೊರ ಬಂದ ಬಳಿಕ ಸ್ಪರ್ಧಿಗಳು ಭೇಟಿಯಾಗೋದು ಕಾಮನ್.‌ ಅಂತೆಯೇ ಬಿಗ್‌ ಬಾಸ್‌ ಸೀಸನ್‌ ೧೧ರ ಸ್ಪರ್ಧಿಗಳು ಕೂಡ ಆಗಾಗ ಭೇಟಿಯಾಗುತ್ತಿರುತ್ತಾರೆ. ಅಂತೆಯೇ ಇದೀಗ ಉಗ್ರಂ ಮಂಜು, ಗೌತಮಿ ಜಾದವ್‌ ಹಾಗೂ ಗೌತಮಿ ಪತಿ ಅಭಿಷೇಕ್‌ ಮತ್ತೆ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಇದೀಗ ಮತ್ತೆ ಬಿಗ್​ಬಾಸ್​ ಗೆಳೆಯ, ಗೆಳತಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ಒಂದೇ ಫೋಟೋದಲ್ಲಿ ಮತ್ತೆ ಗೌತಮಿ, ಉಗ್ರಂ ಮಂಜು, ಹಾಗೂ ಅಭಿಷೇಕ್ ಅವರು … Continue reading ಮತ್ತೆ ಒಟ್ಟಿಗೆ ಕಾಣಿಸಿಕೊಂಡ ಬಿಗ್​ ಬಾಸ್ ಖ್ಯಾತಿಯ ಉಗ್ರಂ ಮಂಜು, ಗೌತಮಿ ಜಾದವ್‌