ಯುಗಾದಿ ಸ್ಪೆಷಲ್: ಈ ಹೊಸ ಬಗೆಯ ಹೋಳಿಗೆ ಮಾಡಿ ಸವಿಯಿರಿ!- ರೆಸಿಪಿ ಇಲ್ಲಿದೆ..

ಹೋಳಿಗೆಯನ್ನು ಹಲವು ರೀತಿಯಲ್ಲಿ, ಮಾಡಿ ಜನ ಸವಿಯುತ್ತಾರೆ. ತೊಗರಿಬೇಳೆ ಒಬ್ಬಟ್ಟು, ಕಡಲೇಪಪ್ಪು ಒಬ್ಬಟ್ಟು, ಕ್ಯಾರೆಟ್ ಒಬ್ಬಟ್ಟು, ಖೋವಾ ಒಬ್ಬಟ್ಟು ಸೇರಿದಂತೆ ನಾನಾ ಬಗೆಯಲ್ಲಿ ಹೋಳಿಗೆಯನ್ನು ಮಾಡಿ ಸವಿಯಲಾಗುತ್ತದೆ. ನೀವೂ ಈ ಯುಗಾದಿಯನ್ನು ಸ್ಪೆಷಲ್ ಆಗಿ ಆಚರಿಸಬೇಕೆಂದರೆ, ಬೇಳೆ ಬಿಟ್ಟು ತರವೇರಿಯಾದ ಒಬ್ಬಟ್ಟನ್ನು ಮಾಡಬೇಕೆಂದು ಅಂದುಕೊಂಡಿದ್ದರೆ ಈ ಆನಾನಸ್ ಹೋಳಿಗೆಯನ್ನು ಮಾಡಿ. ಈ ಹೋಳಿಗೆ ಮಾಡಲು ಸುಲಭವಾಗಿರುತ್ತದೆ ಹಾಗೇ ರುಚಿಯೂ ಬೊಂಬಾಟ್ ಆಗಿರುತ್ತದೆ. IPL 2024: RCB ಪ್ಲೇ ಆಫ್ ಹಾದಿ ಕಠಿಣ- ಈ ಪಂದ್ಯಗಳಲ್ಲಿ ಗೆದ್ದರಷ್ಟೆ ಪ್ರವೇಶ! … Continue reading ಯುಗಾದಿ ಸ್ಪೆಷಲ್: ಈ ಹೊಸ ಬಗೆಯ ಹೋಳಿಗೆ ಮಾಡಿ ಸವಿಯಿರಿ!- ರೆಸಿಪಿ ಇಲ್ಲಿದೆ..