UG NEET 2024 : ಆಗಸ್ಟ್ 12, 13 ಕ್ಕೆ ದಾಖಲಾತಿ ಪರಿಶೀಲನೆ: ಕೆಇಎ

ಬೆಂಗಳೂರು: ಯುಜಿ ನೀಟ್-2024ಕ್ಕೆ (UG NEET) ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ‘ಎ’ ಮತ್ತು ಕ್ಲಾಸ್ ‘ವೈ’ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ಸೂಚಿಸಿದೆ. ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ … Continue reading UG NEET 2024 : ಆಗಸ್ಟ್ 12, 13 ಕ್ಕೆ ದಾಖಲಾತಿ ಪರಿಶೀಲನೆ: ಕೆಇಎ