ಅಪರಿಚಿತ ಕಾರು ಡಿಕ್ಕಿಯಾಗಿ, ಇಬ್ಬರು ಪಾದಾಚಾರಿಗಳ ಸಾವು

ಮಂಡ್ಯ : ಅಪರಿಚಿತ ಕಾರು ಡಿಕ್ಕಿಯಾಗಿ ಪಾದಾಚಾರಿಗಳಿಬ್ಬರು ದುರ್ಮರಣಲಕ್ಕೀಡಾಗಿದ್ದಾರೆ. ಮಂಡ್ಯದ ಮದ್ದೂರಿನ ಮಣಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ.  ಮಣಿಗೆರೆ ಗ್ರಾಮದ ಮರಿಸ್ವಾಮಿ 52 ಹಾಗೂ ತಿಬ್ಬಯ್ಯ 60 ಮೃತ ದುರ್ದೈವಿಗಳು. ಕಳೆದ ಭಾನುವಾರ ರಾತ್ರಿ ಮದ್ದೂರು ಮಳವಳ್ಳಿ ರಸ್ತೆಯಲ್ಲಿಅವಘಡ ನಡೆದಿದ್ದು, ಅಪಘಾತದ ಬಳಿಕ ಇಬ್ಬರನ್ನು ಕೆಎಂ ದೊಡ್ಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಕೆಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮುಡಾ ಹಗರಣ ; ಸುಪ್ರೀಂಗೆ ಮೇಲ್ಮನವಿ … Continue reading ಅಪರಿಚಿತ ಕಾರು ಡಿಕ್ಕಿಯಾಗಿ, ಇಬ್ಬರು ಪಾದಾಚಾರಿಗಳ ಸಾವು