Breaking News: ರಾಜ್ಯದಲ್ಲಿ ಇಂದಿನಿಂದ ಎರಡು ದಿನ CET ಪರೀಕ್ಷೆ!

ಬೆಂಗಳೂರು:– ರಾಜ್ಯದಲ್ಲಿ ಇಂದು ಸಿಇಟಿ-2024 ಪರೀಕ್ಷೆ ನಡೆಯಲಿದೆ. ಇಂದು ಮತ್ತು ಏಪ್ರಿಲ್ 19ನೇ ತಾರೀಖು ಸಿಇಟಿ ಪರೀಕ್ಷೆ ನಡೆಯಲಿದೆ. ಪ್ರತಿದಿನ‌ 2 ಪತ್ರಿಕೆಗಳಿಗೆ ಪರೀಕ್ಷೆ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 18 ಜೀವ ಶಾಸ್ತ್ರ ಮತ್ತು ಗಣಿತ ಶಾಸ್ತ್ರಕ್ಕೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 19 ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ಪರೀಕ್ಷೆ ನಡೆಯಲಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ರನ್​ವೇನಲ್ಲಿ ವೀಡಿಯೊ ಶೂಟ್ ಮಾಡಿದ್ದ ಯೂಟ್ಯೂಬರ್ ಅರೆಸ್ಟ್! ಮೊದಲ ಅವಧಿಯ ಪರೀಕ್ಷೆ ಬೆಳ್ಳಗೆ 10:30-11:50ರವರೆಗೆ ನಡೆಯಲಿದ್ದು, ಎರಡನೇ ಅವಧಿ … Continue reading Breaking News: ರಾಜ್ಯದಲ್ಲಿ ಇಂದಿನಿಂದ ಎರಡು ದಿನ CET ಪರೀಕ್ಷೆ!