ವಿಜಯಪುರ: ಸಿಡಿಲು ಬಡಿದು ಎರಡು ಎತ್ತುಗಳು ಸಾವು!

ವಿಜಯಪುರ:- ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಜರುಗಿದೆ. ಒಳಗುತ್ತಿಗೆ ನೌಕರರನ್ನು ಕಾಯಂ ಮಾಡುವಂತೆ ನಕಲಿ ಆದೇಶ – ವಿಧಾನಸೌಧ ಠಾಣೆಯಲ್ಲಿ 2 FIR! ನಾನಾಗೌಡ ಬಿರಾದಾರ್ ಎಂಬುವರಿಗೆ ಸೇರಿದ ಎತ್ತುಗಳು ಇದಾಗಿದ್ದು, ತೋಟದ ಮನೆಯಲ್ಲಿ ಎತ್ತುಗಳನ್ನ ನಿಲ್ಲಿಸಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದೆ. ನಿನ್ನೆ ತಡ ರಾತ್ರೀ ಈ ಘಟನೆ ಸಂಭವಿಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.