ಟೆಕ್ಕಿ ಮಿಸ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಗಂಡ ಮನೆ ಬಿಡಲು ಹೆಂಡತಿಯೇ ಕಾರಣ!
ಬೆಂಗಳೂರು:– ಕೊಡಿಗೇಹಳ್ಳಿ ಟೆಕ್ಕಿ ಮಿಸ್ಸಿಂಗ್ ಪ್ರಕರಣ ಸಂಬಂಧ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಂಡನನ್ನ ಹುಡುಕಿಕೊಡಿ ಎಂದು ಕಣ್ಣೀರಿಡುತ್ತಿದ್ದ ಪತ್ನಿಗೆ ಆಕೆಯ ಪತಿಯೇ ಉತ್ತರ ನೀಡಬೇಕಿದೆ. ಯಸ್ ಆತ ಮಿಸ್ಸಿಂಗ್ ಆಗಿರಲಿಲ್ಲ ಅಸಲಿ ಸಂಗತಿಯೇ ಬೇರೆ ಅದರ ಡಿಟೇಲ್ಸ್ ಇಲ್ಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್: 17 ಆರೋಪಿಗಳ ಪ್ರೊಫೈಲ್ ರೆಡಿ ಮಾಡಲು ಖಾಕಿ ಸಿದ್ದತೆ! ಇದೇ ತಿಂಗಳು ಆರನೇ ತಾರೀಕು ಟೆಕ್ಕಿ ವಿಪುಲ್ ಗುಪ್ತಾ ಎಂಬಾತ ಮಿಸ್ಸಿಂಗ್ ಆಗಿದ್ದ. ಮನೆಯಿಂದ ಹೊರ ಹೋದವನು ಮೊಬೈಲ್ ಸ್ವಿಚ್ ಆಫ್ … Continue reading ಟೆಕ್ಕಿ ಮಿಸ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್: ಗಂಡ ಮನೆ ಬಿಡಲು ಹೆಂಡತಿಯೇ ಕಾರಣ!
Copy and paste this URL into your WordPress site to embed
Copy and paste this code into your site to embed