ಟಿವಿಎಸ್ ಮೊಪೆಡ್‌ಗೆ ಕಾರು ಡಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಮಾವ-ಸೊಸೆ ಸಾವು !

ಅರಸೀಕೆರೆ : ಟಿವಿಎಸ್ ಮೊಪೆಡ್‌ಗೆ ಕಾರು ಡಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಮಾವ-ಸೊಸೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಅರಸೀಕೆರೆ ತಾಲ್ಲೂಕಿನ ಯಾದಪುರ ಬೈಪಾಸ್‌ನಲ್ಲಿ ನಡೆದಿದೆ. ಮುರುಂಡಿಯ ಗಂಗಾಧರ ನಾಯಕ (50), ಪ್ರಿಯ (20) ಮೃತ ದುರ್ದೈವಿಗಳು. ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ KA-37 N-8495 ನಂಬರ್‌ನ ಟಾಟಾ ನೆಕ್ಸಾನ್ ಕಾರು, ಅರಸೀಕೆರೆಯಿಂದ ಮುರುಂಡಿ ಕಡೆಗೆ ತೆರಳುತ್ತಿದ್ದ ಮಾವ-ಸೊಸೆ ಸವಾರಿ ಮಾಡುತ್ತಿದ್ದ ಟಿವಿಎಸ್ ಮೊಪೆಡ್ ಗೆ ತಿರುವಿನಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ್ದಾರೆ. … Continue reading ಟಿವಿಎಸ್ ಮೊಪೆಡ್‌ಗೆ ಕಾರು ಡಿಕ್ಕಿಯಾಗಿ ಮೊಪೆಡ್ ನಲ್ಲಿದ್ದ ಮಾವ-ಸೊಸೆ ಸಾವು !