Turmeric Benefits: ಅರಿಶಿನ ಎಂದರೆ ಸಾಮಾನ್ಯವಲ್ಲ, ಇದರಿಂದ ಎಷ್ಟೆಲ್ಲಾ ಬೆನಿಫಿಟ್ಸ್​ ಇದೆ ಅಂತ ಗೊತ್ತಾ?

ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನ ಕೇವಲ ಆರೋಗ್ಯಕ್ಕೆ ಅಲ್ಲ ನಮ್ಮ ತ್ವಚೆ ಕಾಪಾಡಿಕೊಳ್ಳಲು ಕೂಡ ಉಪಯುಕ್ತವಾಗಿದೆ. ಹಾಗಿದ್ರೆ ಬನ್ನಿ ಬೇಸಿಗೆಯಲ್ಲಿ ಅರಿಶಿನ ಬಳಸುವುದರಿಂದ ತ್ವಚೆಗೆ ಎಷ್ಟೆಲ್ಲಾ ಉಪಯೋಗವಿದೆ!?.. ಆರೋಗ್ಯಕ್ಕೆ ಅರಿಶಿನದಿಂದ ಸಿಗುವ ಬೆನಿಫಿಟ್ ಏನು ತಿಳಿಯೋಣ ಬನ್ನಿ.. ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ದೇಶಾದ್ಯಂತ ಜಾರಿ..! ಬಿಸಿಲಿನ ಝಳ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ತಮ್ಮ ಸೌಂದರ್ಯವನ್ನು ಬಿಸಿಲಿನಿಂದ … Continue reading Turmeric Benefits: ಅರಿಶಿನ ಎಂದರೆ ಸಾಮಾನ್ಯವಲ್ಲ, ಇದರಿಂದ ಎಷ್ಟೆಲ್ಲಾ ಬೆನಿಫಿಟ್ಸ್​ ಇದೆ ಅಂತ ಗೊತ್ತಾ?