ತುಂಗಭ್ರದಾ ನದಿಯಲ್ಲಿ ಈಜಲು ತೆರಳಿ ಅವಘಡ: ಮೂವರು ನಾಪತ್ತೆ!

ಗದಗ:- ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಜರುಗಿದೆ. ತುಮಕೂರು: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದವನು ಅರೆಸ್ಟ್! ಈ ದುರ್ಘಟನೆ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಸಂಭವಿಸಿದೆ. 34 ವರ್ಷದ ಶರಣಪ್ಪ ಬಡಿಗೇರ್, 36 ವರ್ಷದ ಮಹೇಶ್ ಬಡಿಗೇರ್, 38 ವರ್ಷದ ಗುರುನಾಥ್ ಬಡಿಗೇರ್ ನಾಪತ್ತೆಯಾದವರು. ಗದಗ ಜಿಲ್ಲೆ ಶಿರಹಟ್ಟಿಯಿಂದ ಐವರು ಸ್ನೇಹಿತರ ತಂಡ ಬಂದಿದ್ದರು. ಇವರಲ್ಲಿ ದೇವರ … Continue reading ತುಂಗಭ್ರದಾ ನದಿಯಲ್ಲಿ ಈಜಲು ತೆರಳಿ ಅವಘಡ: ಮೂವರು ನಾಪತ್ತೆ!