ಹಸಿರು ಬಣ್ಣಕ್ಕೆ ತಿರುಗಿದ ತುಂಗಾಭದ್ರ ನದಿ ನೀರು ; ಶುಗರ್ ಫ್ಯಾಕ್ಟರಿಗಳಿಗೆ ನೋಟಿಸ್

ಗದಗ : ಉತ್ತರ ಕರ್ನಾಟಕದ ಜೀವನಾಡಿ ತುಂಗಭದ್ರಾ ನದಿಯ‌ ನೀರು ಹಸಿರು ಬಣ್ಣ ತಿರುಗಿದ್ದು, ಸುತ್ತಮುತ್ತಲ ಗ್ರಾಮದ ಜನರನ್ನು ಆತಂಕಕ್ಕೀಡು ಮಾಡಿತ್ತು. ಇದರ ಕುರಿತು ಸಚಿವ ಎಚ್‌ಕೆ ಪಾಟೀಲ್‌ ಪ್ರತಿಕ್ರಿಯಿಸಿದ್ದಾರೆ. ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪುರ ಪ್ರದೇಶದಲ್ಲಿ ಹಸಿರು ನೀರು ಬರ್ತಿತ್ತು. ಅದು ಯಾಕೆ ಬರ್ತಿದೆ ಅಂತ ತನಿಖೆ ವೇಳೆ ಕೆಲವು ಅಂಶಗಳು ಗೊತ್ತಾಗಿವೆ. ಗಂಗಾಪುರ ಬಳಿಯ ಶುಗರ್ ಫ್ಯಾಕ್ಟರಿ ತ್ಯಾಜ್ಯ ನದಿಗೆ ಬಿಡುವುದರಿಂದ ಆಗಿರಬಹುದು ಎಂಬ ಆತಂಕ ಇದೆ. … Continue reading ಹಸಿರು ಬಣ್ಣಕ್ಕೆ ತಿರುಗಿದ ತುಂಗಾಭದ್ರ ನದಿ ನೀರು ; ಶುಗರ್ ಫ್ಯಾಕ್ಟರಿಗಳಿಗೆ ನೋಟಿಸ್