Tumkur-Yeshwanthpur Train: ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ನಾಳೆ ಅಧಿಕೃತ ಚಾಲನೆ!

ಬೆಂಗಳೂರು: ತುಮಕೂರು- ಯಶವಂತಪುರ (Tumkur-Yeshwanthpur) ಮೆಮು ರೈಲು ಸಂಚಾರಕ್ಕೆ (Memu Train) ಸೆ. 27ರಂದು ಬೆಳಿಗ್ಗೆ 8 ಗಂಟೆಗೆ ನಗರದ ರೈಲು ನಿಲ್ದಾಣದಲ್ಲಿ ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somana) ಚಾಲನೆ ನೀಡಲಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ (Jyothi Ganesh) ತಿಳಿಸಿದರು. ಭೋವಿ ನಿಗಮದ ಅಕ್ರಮ ಕೇಸ್ ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ: ತನಿಖಾಧಿಕಾರಿ ಸಸ್ಪೆಂಡ್! ನಗರದಿಂದ ಬೆಳಿಗ್ಗೆ 8:45ಕ್ಕೆ ಹೊರಟು 10:25 ಗಂಟೆಗೆ ಯಶವಂತಪುರ ತಲುಪಲಿದೆ. ಅಲ್ಲಿಂದ ಸಂಜೆ 5:45ಕ್ಕೆ … Continue reading Tumkur-Yeshwanthpur Train: ತುಮಕೂರು- ಯಶವಂತಪುರ ಮೆಮು ರೈಲು ಸಂಚಾರಕ್ಕೆ ನಾಳೆ ಅಧಿಕೃತ ಚಾಲನೆ!