ತುಮಕೂರು ವಾರ್ತಾಧಿಕಾರಿ ಎಂ.ಆರ್.ಮಮತ ನಿಧನ!

ತುಮಕೂರು:– ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ ಆರ್ ಮಮತ (47) ಅವರು ಇಂದು ಕೊನೆಯುಸಿರೆಳೆದರು. ಮುರುಘಾಮಠಕ್ಕೆ ಇಂದು ನಟ ಧೃವ ಸರ್ಜಾ ಭೇಟಿ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್! ಮಿದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಳೆದ ಕೆಲದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಪತಿ‌ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್ ,ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ತುಮಕೂರು ತಾಲ್ಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ನಾಳೆ ಆ.3 ಶನಿವಾರ … Continue reading ತುಮಕೂರು ವಾರ್ತಾಧಿಕಾರಿ ಎಂ.ಆರ್.ಮಮತ ನಿಧನ!