ತುಮಕೂರು: ಮೈದಾಳ ಕೆರೆ ಮುಳುಗಿ 19 ವರ್ಷದ ಯುವತಿ ಸಾವು!

ತುಮಕೂರು:- ಇಲ್ಲಿನ ಮೈದಾಳ ಕೆರೆಯಲ್ಲಿ ಮುಳುಗಿ 19 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಜರುಗಿದೆ. ಸರಣಿ ಅಪಘಾತ: ಕಲಬುರ್ಗಿಯಲ್ಲಿ ನಾಲ್ವರು ಗಂಭೀರ ! ತುಂಬಿ ಕೋಡಿ ಹರಿಯುತ್ತಿದ್ದ ಕೆರೆ ನೋಡಲು ಹೋದ ವೇಳೆ ದುರ್ಘಟನೆ ಸಂಭವಿಸಿದೆ. ಹಂಸಾ ಎಂಬ 19 ವರ್ಷದ ಯುವತಿ ಮೃತರು. ಭಾನುವಾರ ರಜೆಯ ಹಿನ್ನೆಲೆ ಯುವತಿ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಳು. ಈ ವೇಳೆ ಅಲ್ಲಿಯೇ ಸಮೀಪದಲ್ಲಿರುವ ಮೈದಾಳ ಕೆರೆ ಕೋಡಿ ನೋಡಲು ತೆರಳಿದ್ದಳು. ಕೆರೆ ಕೋಡಿ ನೋಡಲು ಹೋದ ಯುವತಿ ಕಾಲು ಜಾರಿ … Continue reading ತುಮಕೂರು: ಮೈದಾಳ ಕೆರೆ ಮುಳುಗಿ 19 ವರ್ಷದ ಯುವತಿ ಸಾವು!