BBK11: ಬಿಗ್ ಬಾಸ್ ಮನೆಗೆ ಕಾಲಿಟ್ಟ ತುಕಾಲಿ ಹೆಂಡ್ತಿ: ಮಾನಸ ಕಾಲಿಟ್ಟಿದ್ದು ಸ್ವರ್ಗಕ್ಕಾ!? ನರಕಕ್ಕಾ!?

ಬಿಗ್ ಬಾಸ್ ಸೀಸನ್​ 11’ರ ಸ್ಪರ್ಧಿ ಆಗಿ ತುಕಾಲಿ ಹೆಂಡತಿ ಮಾನಸ ಹೋಗಿದ್ದಾರೆ. ಕೇಂದ್ರ ಸಚಿವರನ್ನು ಹಂದಿಗೆ ಹೋಲಿಸಿದ ಲೋಕಾಯುಕ್ತ ಎಡಿಜಿಪಿ ಬೆಲೆ ತೆರಬೇಕಾಗುತ್ತೆ – ಪ್ರಹ್ಲಾದ್‌ ಜೋಶಿ ಗರಂ! ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದಮೇಲೆ ಎಂಟರ್​ಟೇನ್​ಮೆಂಟ್ ಬೇಕೆ ಬೇಕು. ದೊಡ್ಮನೆಗೆ ಬಂದಿರೋ ಮಾನಸಾ ಕಾಮಿಡಿ ಮಾಡೋದು ಪಕ್ಕಾ. ಕಳೆದ ಸೀಸನ್​ನಲ್ಲಿ ತುಕಾಲಿ ಸಂತೋಷ್ ಅವರನ್ನು ಕಳುಹಿಸಿಕೊಡೋಕೆ ಮಾನಸಾ ಬಂದಿದ್ದರು. ಈ ಬಾರಿ ಪತ್ನಿನ ಕಳುಹಿಸಿಕೊಡೋಕೆ ತುಕಾಲಿ ಸಂತೋಷ್ ಬಂದಿದ್ದಾರೆ. ಕನ್ನಡ ಬಿಗ್ ಬಾಸ್​ … Continue reading BBK11: ಬಿಗ್ ಬಾಸ್ ಮನೆಗೆ ಕಾಲಿಟ್ಟ ತುಕಾಲಿ ಹೆಂಡ್ತಿ: ಮಾನಸ ಕಾಲಿಟ್ಟಿದ್ದು ಸ್ವರ್ಗಕ್ಕಾ!? ನರಕಕ್ಕಾ!?