ಕ್ಷಯರೋಗ ಕುರಿತು ತಿಳುವಳಿಕೆ ಮತ್ತು ನಿರ್ಮೂಲನಾ ಆಂದೋಲನಾ ಕಾರ್ಯಕ್ರಮ!

ಬೆಂಗಳೂರು: ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮತ್ತು ಪಾಲಿಕೆಯ ಸಹಯೋಗದೊಂದಿಗೆ ನಾಳೆ(ದಿನಾಂಕ: 07-12-2024) ರಂದು ಕ್ಷಯರೋಗ ತಿಳುವಳಿಕೆ ಮತ್ತು ನಿರ್ಮೂಲನಾ ಆಂದೋಲನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. Crime News: ಕಳೆದ 3 ದಿನಗಳಿಂದ ನಾಪತ್ತೆಯಾಗಿದ್ದ ವಕೀಲ ಶವವಾಗಿ ಪತ್ತೆ! ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ರೋಗ ಪತ್ತೆ ಹಚ್ಚುವಿಕೆ, ತ್ವರಿತ ಚಿಕಿತ್ಸೆ ಮುಖಾಂತರ ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ 100 ದಿನಗಳ ಕಾಲ ನಿರಂತರ ಆಂದೋಲನವನ್ನು ಹಮ್ಮಿಕೊಳ್ಳಲು ಸಕ್ರಿಯ ಟಿಬಿ ರೋಗನಿರ್ಣಯ ಮಾಡಿದ ವ್ಯಕ್ತಿಗಳಿಗೆ ಚಿಕಿತ್ಸೆಯ ಬೆಂಬಲವನ್ನು … Continue reading ಕ್ಷಯರೋಗ ಕುರಿತು ತಿಳುವಳಿಕೆ ಮತ್ತು ನಿರ್ಮೂಲನಾ ಆಂದೋಲನಾ ಕಾರ್ಯಕ್ರಮ!