ಛೇ ಇವರಂಥಾ ನೀಚ ದಂಪತಿ.. ತಮ್ಮ 2 ವರ್ಷದ ಮಗಳನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನ..!
ಜಾರ್ಜಿಯಾ:- ಜಾರ್ಜಿಯಾದ ಗ್ರೋವ್‌ಟೌನ್ ಪೊಲೀಸರು ಕಾರ್ಯಚರಣೆ ನಡೆಸಿ ಎರಡು ವರ್ಷದ ಮಗಳನ್ನು ಲೈಂಗಿಕ ಚಟುವಟಿಕೆಗಾಗಿ ಮಾರಾಟ ಮಾಡಲು ಯತ್ನಿಸಿದ ದುಷ್ಟ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ. New Criminal Laws: ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಇಂದಿನಿಂದ ಜಾರಿ.. ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ! 26 ವರ್ಷದ ಆಶ್ಲೀ ಕ್ರಾಲಿ, 29 ವರ್ಷದ ಜೇಮ್ಸ್ ಟ್ರಿಪ್ ಬಂಧಿತರು ಎನ್ನಲಾಗಿದೆ. ಕ್ರಾಲಿ ಮತ್ತು ಟ್ರಿಪ್ ತಮ್ಮ 2 ವರ್ಷದ ಮಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಹಣ ಪಾವತಿಸಲು ಸಿದ್ಧರಿರುವ ಪುರುಷರನ್ನು ಹುಡುಕುತ್ತಿದ್ದರು. … Continue reading ಛೇ ಇವರಂಥಾ ನೀಚ ದಂಪತಿ.. ತಮ್ಮ 2 ವರ್ಷದ ಮಗಳನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನ..!
Copy and paste this URL into your WordPress site to embed
Copy and paste this code into your site to embed