Lizards Problem : ಹಲ್ಲಿ ಕಾಟಕ್ಕೆ ಈ ಮನೆ ಮದ್ದು ಟ್ರೈ ಮಾಡಿ!

ಮನೆಯ ಗೋಡೆಗಳ ಮೇಲೆ ಅತ್ತಿಂದ ಇತ್ತ ಓಡಾಡುವ ಹಲ್ಲಿಗಳು ಕಂಡರೆ ಹೆಚ್ಚಿನವರಿಗೆ ಭಯ. ಒಂದು ವೇಳೆ ಸುಮ್ಮನೆ ಕುಳಿತುಕೊಂಡಾಗ ಹಲ್ಲಿಗಳು ಮೈ ಮೇಲೆ ಬಿದ್ದು ಬಿಟ್ಟರೆ ಕಿರುಚಾಡಲು ಶುರು ಮಾಡುತ್ತಾರೆ. ಬೆಚ್ಚಗಿನ ಕೊಠಡಿಗಳಲ್ಲಿ ಕಂಡು ಬರುವ ಈ ಜೀವಿಗಳು ಗೋಡೆಗಳ ಸಂಧಿಯಲ್ಲಿ ಹೆಚ್ಚಾಗಿ ಇರುತ್ತವೆ. ಮನೆಯಲ್ಲಿ ಹಲ್ಲಿಕಾಟ ಹೆಚ್ಚಾಗಿದ್ದರೆ ಸುಲಭವಾಗಿ ಈ ಹಲ್ಲಿಗಳನ್ನು ಓಡಿಸಿ ಟೆನ್ಶನ್ ಫ್ರೀ ಆಗಬಹುದು. ಕಲ್ಲಿನ ಪರ್ಸಿ ತುಂಬಿದ್ದ ಲಾರಿ ಪಲ್ಟಿ; 13 ಜನರಿಗೆ ಗಂಭೀರ ಗಾಯ! ಮನೆಯಲ್ಲಿ ನಮಗಿಂತ ಮೊದಲೇ ಬಂದು … Continue reading Lizards Problem : ಹಲ್ಲಿ ಕಾಟಕ್ಕೆ ಈ ಮನೆ ಮದ್ದು ಟ್ರೈ ಮಾಡಿ!