ಪೂರಿ ಜೊತೆಗೆ ಈ ಬಾಂಬೆ ಚಟ್ನಿ ಒಮ್ಮೆ ಟ್ರೈ ಮಾಡಿ.. ಅಬ್ಬಬ್ಬಾ ಏನ್ ಟೇಸ್ಟಿ ಗುರು.. !
ಸರಿಯಾದ ವಿಧಾನವನ್ನು ಅನುಸರಿಸಿದರೆ ಬಾಂಬೆ ಚಟ್ನಿ, ಪೂರಿಗೆ ಪರ್ಫೆಕ್ಟ್ ಕಾಂಬಿನೇಷನ್ ಆಗಿರುತ್ತದೆ. ಆಲೂಗಡ್ಡೆ ಪಲ್ಯಕ್ಕಿಂತ ಈ ಬಾಂಬೆ ಚಟ್ನಿ ಪೂರಿ ಜೊತೆ ತಿನ್ನಲು ಸಖತ್ ಟೇಸ್ಟಿ ಆಗಿರುತ್ತದೆ. ನೀರಾಗಿ ಗೊಜ್ಜಿನ ರೀತಿ ಮಾಡಿದರೆ ಮತ್ತಷ್ಟು ತಿನ್ನಬೇಕು ಅನಿಸುತ್ತದೆ. ಮಕ್ಕಳಿಗೂ ಈ ಬಾಂಬೆ ಚಟ್ನಿ ಇಷ್ಟವಾಗುತ್ತದೆ. ಲಂಚ್ ಬಾಕ್ಸ್‌ಗೆ ಹಾಕಿ ಕಳುಹಿಸಲು ಒಳ್ಳೆಯ ರೆಸಿಪಿ ಕೂಡ ಹೌದು.. Belly Fat Burning Tips: ನೀವು ಸುಲಭವಾಗಿ ಸಣ್ಣ ಆಗಲು ಊಟ ಆದ್ಮೇಲೆ ಇವುಗಳನ್ನು ತಿನ್ನಿ! ಹಾಗಾದ್ರೆ ತಡ ಯಾಕೆ … Continue reading ಪೂರಿ ಜೊತೆಗೆ ಈ ಬಾಂಬೆ ಚಟ್ನಿ ಒಮ್ಮೆ ಟ್ರೈ ಮಾಡಿ.. ಅಬ್ಬಬ್ಬಾ ಏನ್ ಟೇಸ್ಟಿ ಗುರು.. !
Copy and paste this URL into your WordPress site to embed
Copy and paste this code into your site to embed