ಬಿಕ್ಕಳಿಕೆ ಬಂದಾಗ ಇಂತಹ ಸರಳ ಟೆಕ್ನಿಕ್‌ಗಳನ್ನು ಒಮ್ಮೆ ಟ್ರೈ ಮಾಡಿ!
ಬಿಕ್ಕಳಿಕೆ ಎಲ್ಲರಿಗೂ ಬರುತ್ತದೆ. ಕೆಲವರಿಗೆ ಹೆಚ್ಚು ಖಾರ ತಿಂದಾಗ, ಇನ್ನು ಕೆಲವರಿಗೆ ನೀರು ಗುಟುಕಿಸಿದ ಸಂದರ್ಭದಲ್ಲಿ, ಮತ್ತು ಕೆಲವರಿಗೆ ಮಾತನಾಡುವಾಗ ಇದ್ದಕ್ಕಿದ್ದಂತೆ ಬಿಕ್ಕಳಿಕೆ ಬರಬಹುದು. ಕೆಲವರು ಸುಮ್ಮನೆ ತಮ್ಮ ಪಾಡಿಗೆ ತಾವು ಕುಳಿತಿದ್ದಾಗಲೂ ಸಹ ಬಿಕ್ಕಳಿಕೆ ಬರಬಹುದು. ಮಾತಿನಿಂದಲ್ಲ, ನಡವಳಿಕೆಯಿಂದ ದೊಡ್ಡವರಾಗಬೇಕು: ಹೆಚ್ ಡಿಕೆಗೆ ಚಲುವರಾಯಸ್ವಾಮಿ ಟಾಂಗ್! ಆದರೆ ಸಾಧಾರಣವಾಗಿ ಬಿಕ್ಕಳಿಕೆ ಬಂದಾಗ ಎಲ್ಲರೂ ಒಂದು ಲೋಟ ನೀರು ಕುಡಿದು ಸುಮ್ಮನಾಗುತ್ತಾರೆ. ಪ್ರತಿಯೊಬ್ಬರಿಗೂ ಇದೊಂದು ವಿಚಾರ ಚೆನ್ನಾಗಿ ಗೊತ್ತು. ನಮ್ಮ ಮನೆಯಲ್ಲಿ ನಮ್ಮ ಹಿರಿಯರೂ ನಮಗೆ ಅದನ್ನೇ … Continue reading ಬಿಕ್ಕಳಿಕೆ ಬಂದಾಗ ಇಂತಹ ಸರಳ ಟೆಕ್ನಿಕ್‌ಗಳನ್ನು ಒಮ್ಮೆ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed