ಗುಲಾಬಿ ರಂಗಿನ ತುಟಿಗಳಿಗಾಗಿ ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ!
ಧೂಮಪಾನ ಮಾಡುವುದು, ಅತೀ ಹೆಚ್ಚು ಟೀ, ಕಾಫಿ ಕುಡಿಯುವುದು, ಆಗಾಗ ಲಿಪ್‌ಸ್ಟಿಕ್ ಹಚ್ಚುವುದು, ತುಟಿ ಆರೈಕೆ ಕುರಿತು ಗಮನ ನೀಡದಿರುವುದು ಈ ಎಲ್ಲಾ ಕಾರಣಗಳಿಂದ ತುಟಿ ಕಪ್ಪಾಗಿ ಮುಖದ ಆಕರ್ಷಣೆ ಮಂಕಾಗುವುದು. ರಾಯಚೂರು: ಮನೆ ಊಟ ಸೇವಿಸಿದ್ದ 7 ಜನರು ಅಸ್ವಸ್ಥ! ಹೀಗಾಗಿ ಕೆಲವೊಂದು ಟಿಪ್ಸ್ ಫಾಲೋ ಮಾಡಿ. ಬಾಳೆಹಣ್ಣಿನ ಮಾಸ್ಕ್: ಒಂದು ಬಟ್ಟಲಿನಲ್ಲಿ ಬಾಳೆಹಣ್ಣು, ಮೊಸರು ಮತ್ತು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮ್ಯಾಶ್ ಮಾಡಿ. ತುಟಿಗಳ ಸುತ್ತಲೂ ಅನ್ವಯಿಸಿ ಮತ್ತು 15 ರಿಂದ 20 ನಿಮಿಷಗಳ … Continue reading ಗುಲಾಬಿ ರಂಗಿನ ತುಟಿಗಳಿಗಾಗಿ ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ!
Copy and paste this URL into your WordPress site to embed
Copy and paste this code into your site to embed