ಯುಗಾದಿ ಹಬ್ಬಕ್ಕೆ ಸ್ಪೆಷಲ್ ಮಾವಿನ ಚಿತ್ರಾನ್ನ ಟ್ರೈ ಮಾಡಿ – ರೆಸಿಪಿ ಇಲ್ಲಿದೆ!

ಯುಗಾದಿ ಹಬ್ಬಕ್ಕೆ ಸುಲಭವಾಗಿ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನವನ್ನು ನೋಡೋಣ ಬನ್ನಿ. ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ – 1 (ತುರಿದಿಟ್ಟುಕೊಂಡದ್ದು) ಎಣ್ಣೆ – 5-6 ಚಮಚ ಹಸಿಮೆಣಸಿನಕಾಯಿ – 4-5 ಕಡಲೆಕಾಯಿ ಬೀಜ – 4 ಚಮಚ ಕೊತ್ತಂಬರಿ ಸೊಪ್ಪು – ಸ್ವಲ್ಪ ಕರಿಬೇವಿನ ಸೊಪ್ಪು – ಸ್ವಲ್ಪ ರಸ್ತೆ ಅಗಲೀಕರಣಕ್ಕೆ ದೇಗುಲ ಸ್ಥಳಾಂತರ! – ಗಣೇಶನ ಶಾಪಕ್ಕೆ ಗುರಿಯಾಗಲ್ಲ ಎಂದ ಡಿಕೆಶಿ! ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು: ಸಾಸಿವೆ – ಅಗತ್ಯಕ್ಕೆ ತಕ್ಕಷ್ಟು ಅರಿಶಿನ ಪುಡಿ – … Continue reading ಯುಗಾದಿ ಹಬ್ಬಕ್ಕೆ ಸ್ಪೆಷಲ್ ಮಾವಿನ ಚಿತ್ರಾನ್ನ ಟ್ರೈ ಮಾಡಿ – ರೆಸಿಪಿ ಇಲ್ಲಿದೆ!