ಹೊಸವರ್ಷ ತಂದ ಸಂಕಷ್ಟ: ಜನರಿಗೆ ತಟ್ಟಲಿದೆ ಮತ್ತೆ ನಾಲ್ಕು ಬೆಲೆ ಏರಿಕೆ ಬಿಸಿ..! ಯಾವುವು?

ಬೆಂಗಳೂರು:- ಬಸ್​ ಟಿಕೆಟ್ ದರ ಹೆಚ್ಚಳ ಬೆನ್ನಲ್ಲೇ ಜನರಿಗೆ ಮತ್ತೆ ನಾಲ್ಕು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈ ಮೂಲಕ ಹೊಸವರ್ಷಕ್ಕೆ ದರ ಏರಿಕೆ ಆಗುತ್ತಲೇ ಇದೆ. ಜನರಿಗೆ ಸಂಕಷ್ಟ ಒಡ್ಡುತ್ತಿದೆ. KSRTC, BMTC ಟಿಕೆಟ್ ದರ: ನಿಮ್ಮ ಊರಿಗೆ ಎಷ್ಟು!? ಇಲ್ಲಿ ತಿಳಿಯಿರಿ ಜನರೇ! 2014 ರ ಬಳಿಕ ನೀರಿನ ದರ ಪರಿಷ್ಕರಿಣೆಯಾಗಿಲ್ಲ ಎಂದು ಕಾರಣ ಹೇಳುತ್ತಿರುವ ಜಲಮಂಡಳಿ, ಇದೀಗ ಸರ್ಕಾರದ ಮಧ್ಯಸ್ಥಿಕೆಯಲ್ಲೇ ನೀರಿನ ದರ ಪರಿಷ್ಕರಣೆ ಮಾಡೋ ಮೂಲಕ ಸಿಟಿಮಂದಿಗೆ ದರಯೇರಿಕೆಯ ಬರೆ ಎಳೆಯೋಕೆ … Continue reading ಹೊಸವರ್ಷ ತಂದ ಸಂಕಷ್ಟ: ಜನರಿಗೆ ತಟ್ಟಲಿದೆ ಮತ್ತೆ ನಾಲ್ಕು ಬೆಲೆ ಏರಿಕೆ ಬಿಸಿ..! ಯಾವುವು?