BBK11: ಬಿಗ್ ಮನೆಯಿಂದ ತ್ರಿವಿಕ್ರಮ್ ಔಟ್? ಗಳಗಳನೆ ಕಣ್ಣೀರಿಟ್ಟ ಭವ್ಯಾ!

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ಎಲ್ಲರನ್ನೂ ರಂಜಿಸುತ್ತಿದೆ. ಇನ್ನೂ ಎಂದಿನಂತೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತ್ರಿವಿಕ್ರಮ್ ಔಟ್ ಆಗಿದ್ದಾರೆ. ಆದರೆ ಅವರು ಹೊರ ಬಂದಿಲ್ಲ. ಮತ್ತೆ ಒಳ ಹೋಗಲಿದ್ದಾರೆ.ತ್ರಿವಿಕ್ರಂ ನಿಜಕ್ಕೂ ಎಲಿಮಿನೇಟ್ ಆದರು ಎಂದು ಭಾವಿಸಿದ ಭವ್ಯಾ ಅವರು ಗಳಗಳನೆ ಕಣ್ಣೀರು ಹಾಕಿದರು. ಬೆಂಗಳೂರಿನ ಈ ಭಾಗಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ? ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ … Continue reading BBK11: ಬಿಗ್ ಮನೆಯಿಂದ ತ್ರಿವಿಕ್ರಮ್ ಔಟ್? ಗಳಗಳನೆ ಕಣ್ಣೀರಿಟ್ಟ ಭವ್ಯಾ!