BBK11: ಬಿಗ್ ಬಾಸ್ ಮೇಲೆ ತ್ರಿವಿಕ್ರಮ್ ಆರೋಪ: ವಿಕ್ಕಿ ಮೇಲೆ ಕೆಂಡಕಾರಿದ ಕಿಚ್ಚ ಸುದೀಪ್!

ಬಿಗ್​ಬಾಸ್​ ಮೇಲೆ ತ್ರಿವಿಕ್ರಮ್ ಆರೋಪ ಮಾಡಿದ ಹಿನ್ನೆಲೆ ಕಿಚ್ಚ ಸುದೀಪ್ ಕೆಂಡಕಾರಿದ್ದಾರೆ. ಸುದೀಪ್ ಜೊತೆಗೆ ಒಂದೇ ತಂಡದಲ್ಲಿ ಕ್ರಿಕೆಟ್ ಆಡುವ ತ್ರಿವಿಕ್ರಮ್, ಈ ವಾರ ಸುದೀಪ್ ಎದುರು ಪೆಚ್ಚಾಗಿ ನಿಂತುಕೊಳ್ಳುವಂತಾಯ್ತು. ಅದಕ್ಕೆ ಕಾರಣ ಅವರೇ ಆಡಿದ ಕೆಲವು ಮಾತುಗಳು. ಶೋ ಆರಂಭವಾಗುತ್ತಿದ್ದಂತೆ ಶೋಭಾ ಅನ್ನು ಕಳಿಸಿ ಇಬ್ಬರನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದರ ಬಗ್ಗೆ ತ್ರಿವಿಕ್ರಮ್ ಆಡಿದ ಮಾತುಗಳ ಬಗ್ಗೆ ಸುದೀಪ್ ತೀವ್ರವಾಗಿ ಸಿಟ್ಟಾಗಿದ್ದರು. ಆ ವಿಷಯದಲ್ಲಿ ತ್ರಿವಿಕ್ರಮ್ ಅನ್ನು ತರಾಟೆಗೆ ತೆಗೆದುಕೊಂಡರು. Rain News: ರಾಜ್ಯದ ಈ ಜಿಲ್ಲೆಗಳಲ್ಲಿ … Continue reading BBK11: ಬಿಗ್ ಬಾಸ್ ಮೇಲೆ ತ್ರಿವಿಕ್ರಮ್ ಆರೋಪ: ವಿಕ್ಕಿ ಮೇಲೆ ಕೆಂಡಕಾರಿದ ಕಿಚ್ಚ ಸುದೀಪ್!